ABVP in News

ಮಹಿಳಾ ಸುರಕ್ಷತೆಯ ಸವಾಲುಗಳು ವಿಶ್ವದ ಸಮಸ್ಯೆ- ತುಮಕೂರು ABVP ವಿಚಾರ ಸಂಕಿರಣದಲ್ಲಿ ಕುಲಪತಿ ಪ್ರೊ| ಎ. ಎಚ್. ರಾಜಾಸಾಬ್.

ಮಹಿಳಾ ಸುರಕ್ಷತೆಯ ಸವಾಲುಗಳು ವಿಶ್ವದ ಸಮಸ್ಯೆ- ತುಮಕೂರು ABVP ವಿಚಾರ ಸಂಕಿರಣದಲ್ಲಿ ಕುಲಪತಿ ಪ್ರೊ| ಎ. ಎಚ್. ರಾಜಾಸಾಬ್.
  ತುಮಕೂರು October 13: ಮಹಿಳಾ ಸುರಕ್ಷತೆಯ ಸವಾಲುಗಳು ಕೇವಲ ಭಾರತದ ಸಮಸ್ಯೆ ಮಾತ್ರ ಅಲ್ಲ ವಿಶ್ವದ ಸಮಸ್ಯೆ. ಪಿತೃ ಪ್ರಧಾನ ಸಮಾಜ ಪ್ರಾರಂಭವಾದಗಿನಿಂದ ಈ ಸಮಸ್ಯೆ ಪ್ರಾರಂಭವಾಗಿದೆ. ಭಾರತದಲ್ಲಿ ಪ್ರಾರಂಭದಲ್ಲಿ ಮಾತೃ ಪ್ರಧಾನ ಕುಟುಂಬ ವ್ಯವಸ್ಥೆ ಇತ್ತು. ಆದರೆ ಪಾಶ್ಚ್ಯಾತ್ಯ ಸಂಸ್ಕೃತಿ ಪ್ರಭಾವದ ಪರಿಣಾಮದಿಂದ ನಮ್ಮ ಮೌಲ್ಯ ಹಾಳಾಯಿತು. ಒಂದು ವಿದ್ಯಾರ್ಥಿ ಸಂಘಟನೆಯಾಗಿ ಮಹಿಳಾ ಸುರಕ್ಷತೆಯ…

Related coverage