ಮೇ 26 ರಿಂದ 29ರ ವರೆಗೆ ಎಬಿವಿಪಿ ಕಾರ್ಯಕಾರಿಣಿ ಸಭೆ

ಮೇ 26 ರಿಂದ 29ರ ವರೆಗೆ ಎಬಿವಿಪಿ ಕಾರ್ಯಕಾರಿಣಿ ಸಭೆ
ಮಂಗಳೂರು :ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‍ನ 2014ನೇ ಸಾಲಿನ ವಾರ್ಷಿಕ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯು  ಮೇ 26  ರಿಂದ 29ರ ವರೆಗೆ ಮಂಗಳೂರು ನಗರದ “ಸಂಘನಿಕೇತನ” ಪರಿಸರದಲ್ಲಿ ನಡೆಯಲಿದೆ. ನಾಲ್ಕು ದಿನಗಳ ಕಾಲ ನಡೆಯುವ ವಿದ್ಯಾರ್ಥಿ ಪರಿಷತ್ ಈ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯನ್ನು ದಿನಾಂಕ 26 ಮೇ 2014 ರ ಬೆಳಿಗ್ಗೆ 10.00 ಘಂಟೆಗೆ ಎಬಿವಿಪಿಯ ರಾಷ್ಟ್ರೀಯ…

Related coverage