ABVP in News

ತೀರ್ಥಹಳ್ಳಿಯಲ್ಲಿ ಬಾಲಕಿಗೆ ಲೈಂಗಿಕ ಕಿರುಕುಳ – ಬಾಲಕಿ ಮೃತ : ತೀರ್ಥಹಳ್ಳಿ ಉದ್ವಿಗ್ನ – ಎಬಿವಿಪಿಯಿಂದ ಅಹೋರಾತ್ರಿ ಧರಣಿ

ತೀರ್ಥಹಳ್ಳಿಯಲ್ಲಿ ಬಾಲಕಿಗೆ ಲೈಂಗಿಕ ಕಿರುಕುಳ – ಬಾಲಕಿ ಮೃತ : ತೀರ್ಥಹಳ್ಳಿ ಉದ್ವಿಗ್ನ – ಎಬಿವಿಪಿಯಿಂದ ಅಹೋರಾತ್ರಿ ಧರಣಿ
  ಪ್ರೌಡಶಾಲೆ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆದ ಪ್ರಕರಣ ಬೆಳಕಿಗೆ ಬಂದಿದ್ದು, ಆಕೆ ಮೃತಳಾಗಿದ್ದರಿಂದ ಶನಿವಾರ ತೀರ್ಥಹಳ್ಳಿ ಉದ್ವಿಗ್ನವಾಗಿದೆ. ಬಾಳೇಬೈಲಿನ ಕೃಷ್ಣಪ್ಪ ಎಂಬುವರ ಮಗಳು ತೀರ್ಥಹಳ್ಳಿ ಪದವಿಪೂರ್ವ ಕಾಳೇಜಿನಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಅಕ್ಟೋಬರ್ 29ರಂದು ಶಾಲೆಗೆ ಹೊರಟವಳನ್ನು ದುಷ್ಕರ್ಮಿಗಳು ಕಾರಿನಲ್ಲಿ ಕರೆದುಕೊಂಡು ಹೋಗಿ ಸಮೀಪದ ಆನಂದಗಿರಿ ಗುಡ್ಡದಲ್ಲಿ ಲೈಂಗಿಕ ಕಿರುಕುಳ ನೀಡಿದ್ದಾರೆ.…

Related coverage